ಸಾಮಾಜಿಕ ಕಾರ್ಯಕರ್ತ ದಿ. ಬಸವಣ್ಣಯ್ಯ ಹಿರೇಮಠ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಸ್ನೇಹಜೀವಿ ನ್ಯೂಸ್
ಹಿರಿಯ ಜೀವ ದಿ.ಶ್ರೀ ಬಸವಣ್ಣಯ್ಯ ಹಿರೇಮಠ ಅಜ್ಜವರು ನಮ್ಮನ್ನಗಲಿರುವ ಸುದ್ದಿ ಆಘಾತವನ್ನುಂಟು ಮಾಡಿದೆ.
ಅಜ್ಜವರ ಸರಳತೆ, ಸೌಮ್ಯ ಸ್ವಭಾವ, ಮಮತೆಯ ಮಾತುಗಳು, ನಿಷ್ಕಪಟ ಪ್ರೀತಿ ಹಾಗೂ ನಮ್ಮ ಕುಟುಂಬದ ಮೇಲಿದ್ದ ಅಪಾರ ಕಾಳಜಿ ಎಂದಿಗೂ ಮರೆಯಲಾಗದು. ಅವರ ಸಾನ್ನಿಧ್ಯ ನಮ್ಮ ಬದುಕಿಗೆ ನೀಡಿದ ಧೈರ್ಯ, ನೆಮ್ಮದಿ ಮತ್ತು ಆಶೀರ್ವಾದಗಳು ಸದಾ ನಮ್ಮ ನೆನಪುಗಳಲ್ಲಿ ಜೀವಂತವಾಗಿರುತ್ತವೆ.

ಸಾಮಾಜಿಕ ಕಾರ್ಯಕರ್ತ ದಿ. ಬಸವಣ್ಣಯ್ಯ ಹಿರೇಮಠ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ, ಧೈರ್ಯ ಮತ್ತು ಮನೋಬಲವನ್ನು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ

Related Articles

Leave a Reply

Your email address will not be published. Required fields are marked *

Back to top button