ಕ್ರೈಂ
-
ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಆರ್ಐಡಿಎಲ್ ಗದಗ ಎಇಇ ಹೈದರಾಬಾದ್ನಲ್ಲಿ ಪತ್ತೆ: ಡಿ.ಕೆ ಶಿವಕುಮಾರ್
ಸ್ನೇಹಜೀವಿ ನ್ಯೂಸ್ ಬೆಂಗಳೂರು: ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ ಕೆಆರ್ಐಡಿಎಲ್ನ ಎಇಇ ಫರ್ವೀಜ್ ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ…
Read More » -
ಪಾಸ್ಪೋರ್ಟ್, ವೀಸಾ ಇಲ್ಲದೇ ನಕಲಿ ಆಧಾರ್ ಬಳಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಐವರು ಬಾಂಗ್ಲಾ ಮಹಿಳೆಯರ ಬಂಧನ!
ಪ್ರಮುಖ ಮುಖ್ಯಾಂಶಗಳು: ಕೇರಳದ ಕಣ್ಣೂರಿನಲ್ಲಿ ಸ್ಪಾ ಮೇಲೆ ಪೊಲೀಸರ ದಾಳಿ ಅಕ್ರಮವಾಗಿ ನುಸುಳಿದ್ದ ಐವರು ಬಾಂಗ್ಲಾದೇಶಿ ಮಹಿಳೆಯರು ಬಂಧನ ಗುವಾಹಟಿಯಿಂದ…
Read More » -
ಫೋನ್ ಕರೆ ಸ್ವೀಕರಿಸಲಿಲ್ಲವೆಂದು ಪತ್ನಿ ಹತ್ಯೆಗೈದು ಆಕಸ್ಮಿಕ ಸಾವಿನಂತೆ ಬಿಂಬಿಸಲು ಯತ್ನ: ಪತಿಯ ಬಂಧನ
ಸ್ನೇಹಜೀವಿ ನ್ಯೂಸ್ ಬೆಂಗಳೂರು: ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ಕಾರಣಕ್ಕೆ ದಂಪತಿ ನಡುವೆ ಆರಂಭವಾದ ಜಗಳವೊಂದು ಭೀಕರ ಹತ್ಯೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಗುರುವಾರ ಬೆಳಗ್ಗೆ ಬಿಳೇಕಹಳ್ಳಿಯಲ್ಲಿ…
Read More » -
ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ , ಪತಿ ಪೊಲೀಸರಿಗೆ ಶರಣು
ಪಶ್ಚಿಮ ಬಂಗಾಳದ : ಜಲ್ಪಾಯಿಗುರಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹರಿತವಾದ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದು,…
Read More » -
ಮಂಜುನಾಥ್ ಮೇಲಿನ ಇ.ಡಿ ದಾಳಿಗೆ ಕಾರಣ ಸ್ವತಃ ಅರ್ಥೆಸಿಕೊಳ್ಳಲು ಸಾಧ್ಯವಾಗಿಲ್ಲ: ಸತೀಶ್ ಜಾರಕಿಹೊಳಿ ಬೇಸರ
ಸ್ನೇಹಜೀವಿ ನ್ಯೂಸ್ ಬೆಳಗಾವಿ, ಜೂ.೨೬: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ನನ್ನ ಬಾವ, ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ…
Read More » -
ಅತ್ತೆ ಮತ್ತು ಅಳಿಯ ವಿವಾಹವಾಗಿರುವ ಈ ಘಟನೆ ಮಾತ್ರ ಸಾರ್ವಜನಿಕ ವಲಯದಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣ
ಸ್ನೇಹಜೀವಿ ನ್ಯೂಸ್ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದ ವಿಚಿತ್ರ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅತ್ತೆ ಮತ್ತು ಅಳಿಯ ವಿವಾಹವಾಗಿರುವ ಘಟನೆ ಸಾರ್ವಜನಿಕರ…
Read More » -
1 ಲಕ್ಷ ಲಂಚಕ್ಕೆ ಡಿಮ್ಯಾಂಡ್ : ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್!
ಸ್ನೇಹಜೀವಿ ನ್ಯೂಸ್ ಯಾದಗಿರಿ : ಸುಮಾರು 1 ಲಕ್ಷ ರೂ. ಲಂಚ ಪಡೆಯುವಾಗ ಇನ್ಸ್ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕ್ರಿಮಿನಲ್…
Read More » -
4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು
ಸ್ನೇಹಜೀವಿ ನ್ಯೂಸ್ ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರ ಕೇಸ್ನಲ್ಲಿ ವ್ಯಕ್ತಿಯೊಬ್ಬರನ್ನು ಸೇರಿಸುವುದಾಗಿ ಬೆದರಿಸಿ…
Read More » -
ಕೈದಿಗಳ ಜೂಜಾಟದ ವಿಡಿಯೋ ವೈರಲ್
ಕಲಬುರಗಿ,ಡಿ.31: ಕೇಂದ್ರ ಕಾರಾಗೃಹದÀಲ್ಲಿ ಕೈದಿಗಳ ಹೈಫೈ ಜೀವನದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬ್ರ್ಯಾಂಡೆಡ್ ಮದ್ಯ ಸೇವಿಸುತ್ತ, ಸಿಗರೇಟ್ ಸೇದುತ್ತಾ ಗುಂಪು ಗುಂಪಾಗಿ ಜೂಜಾಟ ಆಡುತ್ತಿರುವ, ಕ್ಲಬ್ಗಳನ್ನೆ…
Read More »