ಕಾಂತ’ನ ಭಾಗ್ಯಶ್ರೀ ಬೋರ್ಸ್
ಕಾಂತ’ನ ಭಾಗ್ಯಶ್ರೀ ಬೋರ್ಸ್
ದುಲ್ಕರ್ ಸಲ್ಮಾನ್ ನಟನೆಯ ಕಾಂತ ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಹೆಚ್ಚು ಚಿರಪರಿಚಿತರಾದ ಭಾಗ್ಯಶ್ರೀ ಬೋರ್ಸ್, ಇನ್ಸ್ಟಾಗ್ರಾಮ್ನಲ್ಲಿನಯಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಕಾಶ ಬಣ್ಣದ ಸೀರೆಗೆ ಬಿಳಿ ಬಣ್ಣದ ಬ್ಲೌಸ್, ಹರಿಬಿಟ್ಟ ಕೂದಲು ಸಿಂಪಲ್ ಮೇಕಪ್ ಅವರ ಲುಕ್ ಅನ್ನು ಹೆಚ್ಚಿಸಿದೆ,
ನಯಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಕಾಶ ಬಣ್ಣದ ಸೀರೆಗೆ ಬಿಳಿ ಬಣ್ಣದ ಬ್ಲೌಸ್, ಹರಿಬಿಟ್ಟ ಕೂದಲು ಸಿಂಪಲ್ ಮೇಕಪ್ ಅವರ ಲುಕ್ ಅನ್ನು ಹೆಚ್ಚಿಸಿದೆ,