ಬೆಂಗಳೂರು
-
ಕರ್ನಾಟಕ ಪೊಲೀಸರಿಗೆ ಸಿಹಿ ಸುದ್ದಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವಕ್ಕೂ ರಜೆ
ಬೆಂಗಳೂರು (Bengaluru): ಹಬ್ಬ-ಹರಿದಿನಗಳೆನ್ನದೇ, ಹಗಲು-ರಾತ್ರಿಯೆನ್ನದೇ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸುವ ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ಸರ್ಕಾರದ ಮಟ್ಟದಲ್ಲಿ ಸಿಹಿಸುದ್ದಿ ಲಭಿಸಿದೆ. ಸಿಬ್ಬಂದಿಯ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವದ…
Read More »